OneNote | Evernote | |
---|---|---|
Windows, Mac, iOS, Android ಮತ್ತು ವೆಬ್‌ನಲ್ಲಿ ಲಭ್ಯವಿದೆ | ![]() |
![]() |
ನಿಮ್ಮ ಸಾಧನಗಳಾದ್ಯಂತ ಟಿಪ್ಪಣಿಗಳನ್ನು ಸಿಂಕ್ ಮಾಡಿ | ![]() |
Evernote ಬೇಸಿಕ್‌ಗೆ 2 ಸಾಧನಗಳಿಗೆ ಮಿತಿಗೊಳಿಸಲಾಗಿದೆ. ನಿಮ್ಮ ಸಾಧನಗಳಾದ್ಯಂತ ಸಿಂಕ್ ಮಾಡಲು Evernote ಪ್ಲಸ್ ಅಥವಾ ಪ್ರೀಮಿಯಂ ಅಗತ್ಯವಿರುತ್ತದೆ. |
ಮೊಬೈಲ್‌ನಲ್ಲಿನ ಟಿಪ್ಪಣಿಗಳಿಗೆ ಆಫ್‌ಲೈನ್ ಪ್ರವೇಶ | ![]() |
Evernote ಪ್ಲಸ್ ಅಥವಾ ಪ್ರೀಮಿಯಂ ಅಗತ್ಯವಿರುತ್ತದೆ |
ಅನಿಯಮಿತ ಮಾಸಿಕ ಅಪ್‌ಲೋಡ್‌ಗಳು | ![]() |
60 MB/ತಿಂಗಳಿಗೆ (ಉಚಿತ) 1 GB/ತಿಂಗಳಿಗೆ (Evernote ಪ್ಲಸ್) |
ಉಚಿತ-ಫೋರಂ ಕ್ಯಾನ್ವಾಸ್ ಜೊತೆಗೆ ಪುಟದ ಎಲ್ಲಿಯಾದರೂ ಬರೆಯಿರಿ | ![]() |
![]() |
ಇತರರ ಜೊತೆಗೆ ವಿಷಯ ಹಂಚಿಕೊಳ್ಳಿ | ![]() |
![]() |
ವೆಬ್‌ನಿಂದ ವಿಷಯವನ್ನು ಕ್ಲಿಪ್ ಮಾಡಿ | ![]() |
![]() |
ಇಮೇಲ್ ಅನ್ನು ನಿಮ್ಮ ಟಿಪ್ಪಣಿಗಳ ಒಳಗೆ ಉಳಿಸಿ | ![]() |
Evernote ಪ್ಲಸ್ ಅಥವಾ ಪ್ರೀಮಿಯಂ ಅಗತ್ಯವಿರುತ್ತದೆ |
ವ್ಯವಹಾರ ಕಾರ್ಡ್‌ಗಳನ್ನು ಡಿಜಿಟೈಸ್ ಮಾಡಿ | ![]() |
Evernote ಪ್ರೀಮಿಯಂ ಅಗತ್ಯವಿರುತ್ತದೆ |