Zapier
Zapier ಎನ್ನುವುದು OneNote ಅನ್ನು Salesforce, Trello, Basecamp, Wufoo ಮತ್ತು Twitter ನಂತಹ ನೀವು ಈಗಾಗಲೇ ಬಳಸುವ ಅಪ್ಲಿಗಳಿಗೆ ಸಂಪರ್ಕಪಡಿಸುವ ಸುಲಭವಾದ ಮಾರ್ಗವಾಗಿದೆ. ಈ ಅಪ್ಲಿಯನ್ನು ಟಿಪ್ಪಣಿಗಳನ್ನು ಬ್ಯಾಕಪ್ ಮಾಡಲು, ಸಂಪೂರ್ಣಗೊಂಡ ಕಾರ್ಯಗಳನ್ನು ದಾಖಲಿಸಲು ಅಥವಾ ಹೊಸ ಸಂಪರ್ಕಗಳು, ಫೋಟೋಗಳು, ವೆಬ್ ಪುಟಗಳು ಹಾಗೂ ಮತ್ತಷ್ಟನ್ನು ಉಳಿಸಲು ಬಳಸಿ.