ನಿಮ್ಮದೇ ರೀತಿಯಲ್ಲಿ ರಚಿಸಿ
ನ್ಯಾಪ್‌ಕಿನ್‌ಗಳು ಮತ್ತು ಸ್ಟಿಕಿ ಟಿಪ್ಪಣಿಗಳಲ್ಲಿ ನೀವು ಅತ್ಯುತ್ತಮ ಕಲ್ಪನೆಗಳನ್ನು ಬರೆಯುವಿರಾ? ನಿಖರವಾಗಿ ತುಂಬುವುದು ಬಹುಪಾಲು ನಿಮ್ಮ ಶೈಲಿಯೇ? ನಿಮ್ಮ ಕಲ್ಪನೆಗಳನ್ನು ಯಾವುದೇ ವಿಧಾನದಲ್ಲಿ ನೀವು ರೂಪಿಸಿದರೂ OneNote ಗಳು ನಿಮ್ಮನ್ನು ಒಳಪಡಿಸಿಕೊಳ್ಳುತ್ತವೆ. ಪೆನ್ ಅಥವಾ ಕಾಗದದ ಮುಕ್ತ ರೂಪದ ಭಾವನೆಯೊಂದಿಗೆ ಟೈಪ್ ಮಾಡಿ, ಬರೆಯಿರಿ ಅಥವಾ ಚಿತ್ರಿಸಿ. ಕಲ್ಪನೆಗಳನ್ನು ಚಿತ್ರಿಸಲು ವೆಬ್‌ನಿಂದ ಶೋಧ ಮಾಡಿ ಮತ್ತು ಕ್ಲಿಪ್ ಮಾಡಿ.

ಯಾರೊಂದಿಗೆ ಬೇಕಾದರೂ ಸಹಯೋಗ ಮಾಡಿ
ನಿಮ್ಮ ತಂಡವು ಶತಮಾನದ ಕಲ್ಪನೆಯನ್ನು ಸಾಧಿಸುತ್ತಿದೆ. ದೊಡ್ಡ ಪುನರ್ಮಿಲನಕ್ಕಾಗಿ ನಿಮ್ಮ ಕುಟುಂಬವು ಮೆನುವನ್ನು ಯೋಜಿಸುತ್ತಿದೆ. ಅದೇ ಪುಟದಲ್ಲಿ ಮತ್ತು ನೀವಿರುವಲ್ಲಿಯೇ ಸಿಂಕ್‌ನಲ್ಲಿರಿ.

ಇಂಕ್ ಮೂಲಕ ಯೋಚಿಸಿ
ಸಿದ್ಧವಾಗಿದೆ. ಹೊಂದಿಸಿ. ಚಿತ್ರಿಸಿ. ಸ್ಟೈಲಸ್ ಅಥವಾ ಬೆರಳತುದಿಯು ನಿಮಗೆ ಬೇಕಾದ ಏಕೈಕ ಪರಿಕರವಾಗಿದೆ. ಕೈಬರಹದ ಟಿಪ್ಪಣಿಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ನಂತರದಲ್ಲಿ ಟೈಪ್ ಮಾಡಿದ ಪಠ್ಯವನ್ನು ಮಾರ್ಪಡಿಸಿ. ಯಾವುದು ಪ್ರಮುಖವೆಂದು ಎದ್ದುಗಾಣಿಸಿ ಮತ್ತು ಬಣ್ಣಗಳು ಅಥವಾ ಆಕಾರಗಳ ಜೊತೆಗೆ ಕಲ್ಪನೆಗಳನ್ನು ವ್ಯಕ್ತಪಡಿಸಿ.

ಎಲ್ಲಿಂದ ಬೇಕಾದರೂ ಪ್ರವೇಶಿಸಿ
ಟಿಪ್ಪಣಿ ತೆಗೆದುಕೊಳ್ಳಿ. ನೀವು ಆಫ್‌ಲೈನ್‌ನಲ್ಲಿದ್ದರೂ ಸಹ, ಎಲ್ಲಿಂದ ಬೇಕಾದರೂ ನಿಮ್ಮ ವಿಷಯವನ್ನು ಹೊರತೆಗೆಯುವುದು ಸುಲಭವಾಗಿದೆ. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಆರಂಭಿಸಿ ನಂತರ ನಿಮ್ಮ ಫೋನ್‌ನಲ್ಲಿ ಟಿಪ್ಪಣಿಗಳನ್ನು ಪರಿಷ್ಕರಿಸಿ. OneNote ಯಾವುದೇ ಸಾಧನ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

-
Windows
-
Apple
-
Android
-
ವೆಬ್
Office ಜೊತೆಗೆ ಉತ್ತಮ
OneNote ಎಂಬುದು ನಿಮಗೆ ಈಗಾಗಲೇ ತಿಳಿದಿರುವ Office ಕುಟುಂಬದ ಸದಸ್ಯವಾಗಿದೆ. Outlook ಇಮೇಲ್‌ನಿಂದ ತೆಗೆದುಕೊಂಡ ಅಂಶಗಳನ್ನು ಬಳಸಿಕೊಂಡು ಟಿಪ್ಪಣಿಗಳನ್ನು ರಚಿಸಿ ಅಥವಾ Excel ಕೋಷ್ಟಕವನ್ನು ಎಂಬೆಡ್ ಮಾಡಿ. ಒಟ್ಟಿಗೆ ಕಾರ್ಯನಿರ್ವಹಿಸುವ ನಿಮ್ಮ ಎಲ್ಲಾ ಮೆಚ್ಚಿನ Office ಅಪ್ಲಿಗಳ ಮೂಲಕ ಮತ್ತಷ್ಟು ಕಾರ್ಯಸಾಧನೆಯನ್ನು ಮಾಡಿ.

ತರಗತಿಕೋಣೆಯಲ್ಲಿ ಸಂಪರ್ಕಪಡಿಸಿ
ವಿದ್ಯಾರ್ಥಿಗಳನ್ನು ಒಟ್ಟಿಗೆ ಸಹಯೋಗದ ಸ್ಥಳಾವಕಾಶದಲ್ಲಿ ತನ್ನಿ ಅಥವಾ ಖಾಸಗಿ ಟಿಪ್ಪಣಿ ಪುಸ್ತಕಗಳಲ್ಲಿ ಪ್ರತ್ಯೇಕ ಬೆಂಬಲ ನೀಡಿ. ಇನ್ನು ಯಾವುದೇ ಮುದ್ರಣ ಹ್ಯಾಂಡ್‌ಔಟ್‌ಗಳನ್ನು ಸೇರಿಸಬೇಡಿ. ಕೇಂದ್ರೀಯ ವಿಷಯ ಲೈಬ್ರರಿಯಿಂದ ನೀವು ಅಧ್ಯಯನಗಳನ್ನು ಆಯೋಜಿಸಬಹುದು ಮತ್ತು ನಿಯೋಜನೆಗಳನ್ನು ವಿತರಿಸಬಹುದು.
